ಬಹಳ ದಿನಗಳ
ನನ್ನ ಖಾಲಿ
ಹೊಟ್ಟೆ ತುಂಬಿದ
ದಿನವೇ
ಬರಬೇಕೇ
ನನಗೆ
ಭೋಜನದೌತಣ!
*****