‘ಎಚ್ಚರದಿಂದಿರಿ’
ಎಂಬುದನು ನಾವು
ತಪ್ಪು ತಿಳಿದೆವು
ನಾವು ನಿದ್ದೆ ಮಾಡಬೇಕಾಗಿತ್ತು!
*****