ಹನಿಗವನ ನೆರೆ ಹೊರೆ ನಂನಾಗ್ರಾಜ್March 11, 2023December 30, 2022 ಪ್ರಾರಂಭದಲ್ಲಿ ಆನಂದಿಸಿದ್ದೆ ನೆರೆಹೊರೆಯ ಸಂಗವನು ಸಾಲ, ಎರವಲುಗಳ ಬೇಡಿಕೆ ಹೆಚ್ಚಿ ನೆರೆ ಹೊರೆಯಾಗಿತ್ತು. ***** Read More
ಹನಿಗವನ ಅಯ್ಯೋ ಪಾಪ ನಂನಾಗ್ರಾಜ್February 25, 2023December 30, 2022 ಅವರಿಗೆ ಅತಿ ಕಾಯಿಲೆ ವಾಸಿ ಆಗಲಿ ವಾಸಿ ಆಗಲಿ ಎಂದು ಕೇಳಿಕೊಂಡರೆ ಅಗ್ಬಿಡೋದೇ ಸ್ವರ್ಗವಾಸಿ? ***** Read More
ಹನಿಗವನ ಉಳಿದ ದಾರಿ ನಂನಾಗ್ರಾಜ್February 11, 2023December 30, 2022 ಆಲಿಯೋಪತಿ ಹೋಮಿಯೋ ಪತಿ ಗುಣ ತರದಿದ್ದಾಗ ವೆಂಕಟಾಚಲಪತಿ ***** Read More
ಹನಿಗವನ ಕಡಲೇಗುಗ್ಗುರಿ ನಂನಾಗ್ರಾಜ್January 28, 2023December 30, 2022 ಶ್!! ನಿಶ್ಶಬ್ದ ಗುರುಗಳು ಧಾನ್ಯಮಗ್ನರಾಗಿದ್ದಾರೆ! ***** Read More
ಹನಿಗವನ ತಡೆರಹಿತ ಬಸ್ ನಂನಾಗ್ರಾಜ್December 31, 2022January 9, 2022 ನಿಗದಿತ ಅವಧಿ ಎರಡೂವರೆ ಗಂಟೆ ಬಳಸಿದ ವೇಳೆ ಮೂರೂವರೆ ಗಂಟೆ ಮೈಸೂರು ಮಲ್ಲಿಗೆಯೋ ಮೈಸೂರು ಮೆಲ್ಲಗೆಯೋ? ***** Read More
ಹನಿಗವನ ಚಪಲ ನಂನಾಗ್ರಾಜ್December 17, 2022January 9, 2022 ಭವಸಾಗರ ದಾಟುವುದು ಹಾಗಿರಲಿ ನನ್ನ ಯೋಚನೆ ‘ಶಾಂತಿ ಸಾಗರ’ ದಾಟುವುದು ***** Read More
ಹನಿಗವನ ಬೀರ್ಬಲ್ ನಂನಾಗ್ರಾಜ್December 3, 2022January 9, 2022 ಎರಡು ಬೀರ್ಗಳು ಒಳಗೆ ಹೋದ ನಂತರ ನಗೆ ಚಟಾಕಿ ಹಾರಿಸಿದ್ದರು ಬೀರ್ಬಲ? ***** Read More
ಹನಿಗವನ ವರ್ಗ ನಂನಾಗ್ರಾಜ್November 19, 2022January 9, 2022 ಮನುಜರಲಿ ಎರಡು ವರ್ಗ ಕೆಲವರನು ಕೈತೊಳೆದು ಮುಟ್ಟಬೇಕು ಮತ್ತೆ ಕೆಲವರನು ಮುಟ್ಟಿದರೆ ಕೈ ತೊಳೆಯಬೇಕು ***** Read More
ಹನಿಗವನ ಭಡ್ತಿ ನಂನಾಗ್ರಾಜ್November 5, 2022January 9, 2022 ಎರಡು ಪೆಗ್ಗಳ ನಂತರ ಎಲ್ಲರೂ ‘ಅಮಲ್’ ದಾರ್ರೂ ‘ಶೇಕ್’ ದಾರ್ರೂ! ***** Read More