ಪರಸ್ಥಳಕ್ಕೆ ಹೋಗುವಾಗ
ರೈಲು ನಿಲ್ದಾಣದಲಿ
ನನ್ನಾಕೆಯ ನೆನಪಾಯಿತು
‘ಜೇಬುಗಳ್ಳರಿದ್ದಾರೆ’ ಫಲಕ ನೋಡಿ
*****