Skip to the content
ಚಿಲುಮೆ
ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • NumNagaraj

NumNagaraj

ಹನಿಗವನ

ಲೈಟ್ ಬಿಲ್

Avatar for ನಂನಾಗ್ರಾಜ್
ನಂನಾಗ್ರಾಜ್
September 23, 2023April 26, 2023
Light ಬಿಲ್ ಬರ್‍ತಾ ಬರ್‍ತಾ Heavy ಆಗ್ತಿದೆ. *****
Read More
ಹನಿಗವನ

ಸವೆಕಲು ನಾಣ್ಯ

Avatar for ನಂನಾಗ್ರಾಜ್
ನಂನಾಗ್ರಾಜ್
September 9, 2023April 26, 2023
ಎಷ್ಟು ತಡೆ ಹಿಡಿದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಕಹಿ ನೆನಪುಗಳು ಸವೆಕಲು ನಾಣ್ಯದ ಹಾಗೆ! *****
Read More
ಹನಿಗವನ

ಸಾಲ

Avatar for ನಂನಾಗ್ರಾಜ್
ನಂನಾಗ್ರಾಜ್
August 26, 2023April 26, 2023
ಬರುವುದು ಸಾಲದಿದ್ದರೆ ಸಾಲ ಬರುವುದು *****
Read More
ಹನಿಗವನ

ದುಃಖ

Avatar for ನಂನಾಗ್ರಾಜ್
ನಂನಾಗ್ರಾಜ್
August 12, 2023April 26, 2023
ಈವತ್ತು ನಮ್ಮನೆಯಲ್ಲಿ ಅನ್ನ ಸಾರು ಓ, ಹಾಗೆಂದರೆ ಅನ್ನ, Sorrow? *****
Read More
ಹನಿಗವನ

ಪವರ್‍ಸ್

Avatar for ನಂನಾಗ್ರಾಜ್
ನಂನಾಗ್ರಾಜ್
July 29, 2023April 26, 2023
ದೊರಕುವುದು ನಮ್ಮನೆಯಲ್ಲಿ ನನಗೂ ಆಗಾಗ `Sweeping Powers' ಕಸಗುಡಿಸಬೇಕಾದಾಗ! *****
Read More
ಹನಿಗವನ

ಸರಳ ಜೀವಿ

Avatar for ನಂನಾಗ್ರಾಜ್
ನಂನಾಗ್ರಾಜ್
July 15, 2023April 26, 2023
ಈಗ ಅವರದು ಸರಳ ಜೀವನ. ದುರ್‍ಮಾರ್‍ಗದಲಿ ನಡೆದು ಕಂಬಿ ಎಣಿಸುತ್ತಿದ್ದಾರೆ *****
Read More
ಹನಿಗವನ

ಬೇರೆಯೇ ಕಾರಣ

Avatar for ನಂನಾಗ್ರಾಜ್
ನಂನಾಗ್ರಾಜ್
July 1, 2023April 26, 2023
ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! *****
Read More
ಹನಿಗವನ

ಇಂದಿನ ಸ್ಪೆಷಲ್

Avatar for ನಂನಾಗ್ರಾಜ್
ನಂನಾಗ್ರಾಜ್
June 17, 2023April 26, 2023
ಇಂದು ಮಾಡಿದ್ದ ಅನ್ನ ನೀರು ನೀರಾಗಿ ಆಗಿತ್ತು Cried Rice. *****
Read More
ಹನಿಗವನ

ಪೋಸ್ಟ್‌ ಗ್ರ್‍ಯಾಡುಯೇಶನ್

Avatar for ನಂನಾಗ್ರಾಜ್
ನಂನಾಗ್ರಾಜ್
June 3, 2023April 26, 2023
ಶಿಕ್ಷಣ ಮುಗಿದು ಮದುವೆಯಾಗಿ ಶುರುವಾಗಿವೆ She ಕ್ಷಣಗಳು *****
Read More
ಹನಿಗವನ

Bride Burning

Avatar for ನಂನಾಗ್ರಾಜ್
ನಂನಾಗ್ರಾಜ್
May 22, 2023August 24, 2023
ಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್‍ಪಿಸುವುದು! *****
Read More

Posts navigation

1 2 … 7 Next

Recent Post

ಧರ್ಮ

ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು

ಚೌಕಾಬಾರದಾಟ

ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೭

ಮನ ಮಂಥನ ಸಿರಿ – ೨೩

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ಬಂಡವಾಳ: ಭಕ್ತ ಮತ್ತು ಭಗವಂತ

    ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ… ಮುಂದೆ ಓದಿ…

  • ಮತ್ತೊಂದು ಮೇ ದಿನ

    ಮತ್ತೊಂದು ಮೇ ದಿನಾಚರಣೆ ಆಗಿಹೋಯಿತು. ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮೇದಿನ ಒಂದು ಆಚರಣೆಯಾಗಿ ವಿಜೃಂಭಿಸಿತು. ಆಚರಣೆ ಎನ್ನುವುದೇ ಒಂದು ಪುನರಭಿನಯದ ಪ್ರತಿಮಾ ವಿಧಾನ, ಹೀಗಾಗಿ ಪ್ರತಿವರ್ಷವೂ… ಮುಂದೆ ಓದಿ…

  • ಕಪ್ಪು ಜನರ ವಿಜಯ

    ದಕ್ಷಿಣ ಆಫ್ರಿಕಾದ ಕಪ್ಪು ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟವನ್ನು ಬದುಕಿಸಿಕೊಂಡು ಬೆಳೆದ ನೆಲ್ಸನ್ ಮಂಡೇಲಾ ಅವರು ಈಗ ಆ ದೇಶದ ಮೊಟ್ಟ ಮೊದಲ ಕರಿ ಅಧ್ಯಕ್ಷ. ಕಪ್ಪು… ಮುಂದೆ ಓದಿ…

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು… ಮುಂದೆ ಓದಿ… →

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯ… ಮುಂದೆ ಓದಿ… →

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ… ಮುಂದೆ ಓದಿ… →

ಕಾದಂಬರಿ

  • ಕೈ ಜೋಡಿಸಿ

    ನಿಮ್ಮ ಬಿಡುವಿನ ವೇಳೆಯಲ್ಲಿ ಕೀಲಿಕರಣ ದೋಶ ತಿದ್ದುಪಡಿಗೆ ಸಹಾಯ ಮಾಡಿ

  • ಶಬರಿ – ೧

    ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… ಮುಂದೆ ಓದಿ…

  • ಮಂಥನ – ೧

    "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… ಮುಂದೆ ಓದಿ…

  • ಒಲವೇ… ಭಾಗ – ೧

    ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು… ಮುಂದೆ ಓದಿ…

Copyright © 2023 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑