ದಯಮಾಡೋ ಅನಾಥ ಬಂಧು
ಎಂದು ದೇವರಲಿ ಮೊರೆಯಿಟ್ಟರೆ
ದೂರದ ಬಂಧು, ತಬ್ಬಲಿ ಹುಡುಗ
ವಕ್ಕರಿಸಿಬಿಡುವುದೇ!
*****