ಹನಿಗವನ ನೆನಪು ನಂನಾಗ್ರಾಜ್ December 30, 2023April 26, 2023 ಪರಸ್ಥಳಕ್ಕೆ ಹೋಗುವಾಗ ರೈಲು ನಿಲ್ದಾಣದಲಿ ನನ್ನಾಕೆಯ ನೆನಪಾಯಿತು ‘ಜೇಬುಗಳ್ಳರಿದ್ದಾರೆ’ ಫಲಕ ನೋಡಿ ***** Read More
ಹನಿಗವನ ಅಂತರ ನಂನಾಗ್ರಾಜ್ December 27, 2023June 26, 2023 ನನಗೆ ಸಾಕು ಬರಿ ಬಿಯರ್ ಇವಳ ಆಸೆಯಾದರೋ ಡಿ ಬಿಯರ್ಸ್! ***** Read More
ಹನಿಗವನ ವಿಸಿಟ್ ನಂನಾಗ್ರಾಜ್ December 20, 2023June 26, 2023 ಸ್ವಲ್ಪ ಹೊತ್ತಿಗೆ Visit ಗೆ ಅಂತ ಬಂದವರು ತುಂಬಾ ಹೊತ್ತು ಕುಳಿತು We Sit ಮಾಡ್ಬಿಡೋದೇ? ***** Read More
ಹನಿಗವನ ಕಲ್ಪನಾತೀತ ನಂನಾಗ್ರಾಜ್ December 17, 2023December 23, 2023 ರವಿ ಕಾಣದ್ದನ್ನ ಕವಿ ಕಂಡ ಕವಿ ಕಾಣದ್ದನ್ನ ಟಿ.ವಿ.ಲಿ ಕಂಡೆ! ***** Read More
ಹನಿಗವನ ಬೆಳಗು ನಂನಾಗ್ರಾಜ್ December 16, 2023April 26, 2023 ನೂತನ ವಧುವಿಗೆ ತಾಯಿಯ ಆದೇಶ ಸೇರಿದ ಮನೆಯನ್ನು ನಿರಂತರವಾಗಿ ಬೆಳಗು ಅತ್ತೆಯ ಬಯಕೆಯೂ ಅದೇ ಆಗಿದ್ದು ಬೀಳುತ್ತಿದ್ದವು ಹತ್ತಾರು ಪಾತ್ರೆ ಕಡಾಯಿ ***** Read More
ಹನಿಗವನ ವಯಸ್ಕರ ಶಿಕ್ಷಣ ನಂನಾಗ್ರಾಜ್ December 10, 2023December 23, 2023 ಗೊಣಗಿದ್ದರು ಗೋವಿಂದಯ್ಯ ಎಲ್ಲರೂ ಎರಡಕ್ಸರ ಕಲಿ, ಕಲಿ ಅಂತಾರೆ ಎನು ಕಲಿಯುಗ ಬಂತಪ್ಪಾ! ***** Read More
ಹನಿಗವನ ಹೆಜ್ಜೆ ಹೆಜ್ಜೆಗೂ ಕಾಸು ನಂನಾಗ್ರಾಜ್ December 5, 2023December 23, 2023 ಸರಕಾರಿ ಕಛೇರಿಯಲ್ಲಿ ಪ್ರತಿ ಪಾದ ಅರ್ಥ! ***** Read More
ಹನಿಗವನ ಲಾಂಛನ ನಂನಾಗ್ರಾಜ್ December 3, 2023December 23, 2023 ಮೈಸೂರಿನ ಲಾಂಛನ ಗಂಡ ಭೇರುಂಡ ನಮ್ಮನೆಯದು ಗಂಡ ಬೀರುಂಡ! ***** Read More
ಹನಿಗವನ ಕಂಪ್ಯೂಟರ್ ನಂನಾಗ್ರಾಜ್ December 2, 2023April 26, 2023 ನಾವು ಇಲಿಗಳಲ್ಲ ಹೌದು, ನಿಜ ಬಿದ್ದಿದ್ದೇವೆ ಆದರೆ Mouse Trap ಲಿ ***** Read More
ಹನಿಗವನ ಚೀಟಿ ನಂನಾಗ್ರಾಜ್ December 1, 2023December 23, 2023 ಚೀಟಿ ನಡೆಸುವವರಲ್ಲಿ ಬಹುತೇಕ Cheaty! ***** Read More