ನಿರಾಸೆಯ
ಹೊಟ್ಟೆಯಲಿ
ಹುಟ್ಟಿದ
ಆಶೆಯೊಂದೇ
ಆಶಾದಾಯಕ
*****