ತಿಂದು ಮುಗಿಸುವುದಲ್ಲ
ಈ ರೊಟ್ಟಿ.
ತಿಂದರೆ ತೀರುವುದಿಲ್ಲ
ತಿನ್ನದೆಯೂ ವಿಧಿಯಿಲ್ಲ
ಅನನ್ಯ ರೊಟ್ಟಿ ಅಕ್ಷೋಹಿಣಿ ಹಸಿವು.
*****