ದಳದಳದಲಿ ತಾಳ
ಮಧ್ಯ ಪರಾಗಮೇಳ
ಕೆಂಪು ಸೊಂಪು ಜೀವಾಳ
ಇದು ದಾಸರಿಗೆ ದಾಸ
ದಾಸವಾಳ!
*****