ಕಾಲ

ಕಾಲಗಳು ಮೂರು
ವರ್ತಮಾನ ವಸಂತಕಾಲದ ಸಂಚು
ಭೂತಕಾಲ ಮಳೆಕಾಲದ ಗುಡುಗು ಮಿಂಚು
ಭವಿಷ್ಯತ್ ಕಾಲ ಚಳಿಗಾಲ ತೆರೆಯ ಮಂಜು
*****