ಗಿಡ, ಮರ, ಬಳ್ಳಿ
ಗಾಳಿ, ಬೆಳಕು, ನೀರು,
ಪ್ರಾಣಿ, ಪಶು, ಪಕ್ಷಿ
ತೆರೆದಿವೆ ಮಾನವನ
ಹೃದಯದ ಅಕ್ಷಿ
ಉದಾರತೆಯ
ಕಲಿಸಿವೆ ದೈವ ಸಾಕ್ಷಿ.
*****