ಕಲಾಕಾರನೊಬ್ಬ ತನ್ನ ಮನೆಯ ಗೋಡೆಯ ಮೇಲೆ ಜೇಡರ ಬಲೆಯ ಚಿತ್ರ ಬರೆದಿದ್ದು, ಇದನ್ನು ನಿಜವಾದ ಜೇಡರ ಬಲೆ ಎಂದು ತಿಳಿದು ಕೆಲಸದಾಕೆ ದಿನವಿಡೀ ಗುಡಿಸಿದಳು. ಇದನ್ನು ಹೆಮ್ಮೆಯಿಂದ ಕಲಾಕಾರನ ಹೆಂಡತಿ ಪಕ್ಕದ ಮನೆ ಯಾಕೆಗೆ ಹೇಳಿದಾಗ ಆಕೆ ಹೇಳಿದಳು.
“ಇಂಥಹ ಕಲಾಕಾರ ಬೇಕಾದರೆ ಸಿಗಬಹುದು ಆದರೆ ಅಷ್ಟು ನಿಯತ್ತಿನ ಕೆಲಸದವರು ಸಿಗುವುದು ಕಷ್ಟ.”
*****
Latest posts by ತೈರೊಳ್ಳಿ ಮಂಜುನಾಥ ಉಡುಪ (see all)
- ತಪ್ಪು - April 14, 2021
- ಸುಲಭದ್ದು - April 7, 2021
- ಹ್ಯಾಗೆ ಕಾಣುವೆ - March 31, 2021