ಹೂವವಳ
ಮೊಳ ಗಿಡ್ಡ;
ಕೊಳ್ಳುವವರ
ಮೊಳ ಉದ್ದ!
*****