ನೀನೆನ್ನ ಜೀವ ನನ್ನ ಪ್ರಾಣ
ಎಂದ ನನ್ನ ರಮಣ
ಮಾಡಿದ ಬೇರೊಬ್ಬಳ
ಹೃದಯಾಪಹರಣ
*****