ಅವಳ ತುಟಿ ತಲುಪಿದ
ಕಂಬನಿ
ಸಂಭ್ರಮದ ಎದೆಗೆ
ಜಾಡಿಸಿ ಒದೆಯಿತು.
ವಾಸ್ತವ
ಕದ ತೆರೆಯಿತು.
*****