ಬಾಡುವ
ಹೂವಿನ
ಮಧುರ
ಮಕರಂದ
ಹಳಸುವುದಿಲ್ಲ
ಜೇನ ಗೂಡಿನಲ್ಲಿ
*****