ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ
ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ
ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು
ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು
ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯೆನ್ನುವುದೋ? – ವಿಜ್ಞಾನೇಶ್ವರಾ
*****
ಪರಿರಕ್ಷಕ= Preservatives