ಆಡುವವನೆಸೆವಂತೆ ಬೀಳ್ಳ ಚಂಡಿಗದೇಕೆ
ಆಟದೊಳಗಣ ಸೋಲು ಗೆಲವುಗಳ ಗೋಜು?
ನಿನ್ನ ನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು-ಬಲ್ಲನೆಲ್ಲವನು.
*****