ನೆನಪು
ಬಾಡುವ ಹೂವಿನ ಮಧುರ ಮಕರಂದ ಹಳಸುವುದಿಲ್ಲ ಜೇನ ಗೂಡಿನಲ್ಲಿ *****
ಸಿಗ್ನೋರಿನಾ ಪಿಯಾ ಟೊಲೋಸಾನಿ ಕಾದಂಬರಿಗಳಲ್ಲಿ ಅಚ್ಚಾದ ಪಾತ್ರಗಳನ್ನು ತನ್ನ ಸ್ವಂತದ ಬದುಕಿನ ಖಾಲಿಪುಟಗಳೊಂದಿಗೆ ಹೋಲಿಸಿಕೊಳ್ಳುತ್ತಿದ್ದಾಳೆ ಅಥವಾ ವಿಪರೀತ ಓದುವ ಹವ್ಯಾಸ ಇರುವವರಲ್ಲಿ ಹುಟ್ಟಿ ಕೊಳ್ಳುವ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಅವಳ ಅನೇಕ ಗೆಳಯರಿಗೆ-ಅದರಲ್ಲೂ ಪಾಮೊಲೋ ಬಾಲ್ಡಿಯಾಗೆ-ಅನಿಸಿತು. ಆದರೆ ಜಾರ್ಜಿಯೋ ಡೌಲಾ ಎಂಬ ಮತ್ತೊಬ್ಬ ಗೆಳೆಯನಿಗೆ ಮಾತ್ರ ಯಾಕೋ ಇದು ಅವಳ ಸಹಜ ಬದುಕನ್ನು ಹಾಳು ಮಾಡುವಷ್ಟರ […]