ಉಮರನ ಒಸಗೆ – ೪೪
ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****
ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****
ಕಷ್ಟ ದೈವವೆ ನನ್ನಿಷ್ಟ ದೈವವೆಂದು ಬದುಕ ಸ್ವೀಕರಿಸಿಕೊಂಡೆ ಬದುಕು ಅನಿಷ್ಟಗಳ ಸರಮಾಲೆಯಾಯಿತು ಬೆಳೆ ನಷ್ಟವಾಯಿತು ಕಳೆ ತುಂಬಿ ಹೋಯಿತು ಬರ ಬಂತು ಮಳೆ ಬಂತು ನನ್ನಿಳೆಯಲೆಲ್ಲವೂ ನಾಶವಾಯಿತು […]
(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ […]