ಈ ಭೂಮಿಗು
ತಪ್ಪಿಲ್ಲ
ಸಂಸಾರದ ಜಂಜಾಟ
ಹಾಲುಣಿಸಬೇಕು
ತೆನೆಗೆ
ನೀರು ಕುಡಿಸಬೇಕು
ಗೊನೆಗೆ
ಸಂಸ್ಕಾರವ ಮಾಡಬೇಕು
ವೃದ್ಧವೃಕ್ಷಕ್ಕೆ
ಕೊನೆಗೆ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)