ನೋವಹೀರಲು
ಮನ ಒಂದು ಸ್ಪಾಂಜು
ಬೆಳಕ ಬೀರಲು
ಮನ ಒಂದು ಪಂಜು.
*****