ದೊಡ್ಡ ದೊಡ್ಡ ಮರಗಳು
ನೀಡುವ ಹಣ್ಣುಗಳು
ಹಲಸು ಮಾವು ಉಳಿಯಲಾರವು
ಒಂದೆರಡು ವಾರಗಳು

ಸಣ್ಣ ಸಣ್ಣ ಪೈರುಗಳು
ನೀಡುವ ಕಾಳುಗಳು
ರಾಗಿ ಜೋಳ ಧಾನ್ಯಗಳು
ಉಳಿಯುತ್ತವೆ
ಹತ್ತಾರು ವರ್‍ಷಗಳು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)