ನಾನು ಕಾಯ್ದೆ
ಬರಲಿಲ್ಲ ಅವಳು
ನಾನೇ ಹೋದೆ
ಕರೆಯಲಿಲ್ಲ ಒಳಗವಳು
ಕರೆದರವರು ತೋರಿಸಿದರವರು
ಹೇಳಿದರವರು ಮುಖ ಮುಚ್ಚಿದರು
ಈಗವಳಿಗೆ ೩ ತಿಂಗಳಾಗಿತ್ತಂತೆ.
*****