ಕ್ಷಣಿಕ ಸುಖಕ್ಕೆ
ಬೆರಗಾಗಿ
ದೀಪವನ್ನು ಚುಂಬಿಸಿ
ತನ್ನನ್ನೇ ಅರ್‍ಪಿಸಿಕೊಳ್ಳುತ್ತದೆ
ನತದೃಷ್ಟ ಪತಂಗ
*****

ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)