೧೬ರ ಹಳ್ಳಿ ಹುಡುಗಿ
ಸೀರೆ ಎರಡು ಕೊಂಡಾಗಿದೆ
ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ
ಹುಡುಕಾಟ ನಡೆದಿದೆ
ಅಷ್ಟೇ ಅಲ್ಲ ಮೇಕಪ್ ಸೆಟ್
ಹೈ ಹೀಲ್ಡ್ ಬೇಕಂತೆ
ಜೊತೆಗೆ ಇನ್ನೂ ಇನ್ನೂ ಓದಿ
ಕಾರು ಹೊಡೆಯಬೇಕಂತೆ.
*****
೧೬ರ ಹಳ್ಳಿ ಹುಡುಗಿ
ಸೀರೆ ಎರಡು ಕೊಂಡಾಗಿದೆ
ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ
ಹುಡುಕಾಟ ನಡೆದಿದೆ
ಅಷ್ಟೇ ಅಲ್ಲ ಮೇಕಪ್ ಸೆಟ್
ಹೈ ಹೀಲ್ಡ್ ಬೇಕಂತೆ
ಜೊತೆಗೆ ಇನ್ನೂ ಇನ್ನೂ ಓದಿ
ಕಾರು ಹೊಡೆಯಬೇಕಂತೆ.
*****