ಹೊಂಗೆ ಬೇವು
ನಿಂಬೆ ಮಾವು
ತುಂಬೆ ಹೂವು
ಯಾವುದಾದರೇನು
ದುಂಬಿಗಳ ಬಾಯಲ್ಲಿ
ಬೆರೆತರೆ ಎಲ್ಲವೂ
ಸವಿ ಜೇನು
*****

Latest posts by ಜರಗನಹಳ್ಳಿ ಶಿವಶಂಕರ್‍ (see all)