ನಾನು ನನ್ನದು ಎಂದು ಮೆರೆಯದಿರು ನಿನ್ನದೆಲ್ಲವು ನಶ್ವರ ಮರೆಯದಿರು ಸಕಲಕ್ಕೂ ದೇವನೊಬ್ಬನೇ ಸತ್ಯ ತತ್ವವ ಅರಿತರೆ ಚಿರಸುಖಿ ನಿತ್ಯ *****