ಇಂದು
ತರಕಾರಿ
ಭಾರಿ ದುಬಾರಿ;
ಕೊಳ್ಳಲೀಗ
ಭಾರಿ ಆತಂಕಕಾರಿ!
*****