ಆರ್ಥಿಕ ನಾಯಕತ್ವದ ಅಪಾಯ

ಆರ್ಥಿಕ ನಾಯಕತ್ವದ ಅಪಾಯ

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದು ಆಶಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ಸಂಕುಚಿತವಾಗದ ಸಾಮಾಜಿಕ...

ರಥದ ಕಥೆ

ಅಂದು ಇಂದು ಎಂದಿಗೂ ಲೋಕದ ಥರ ಒಂದೇ ಅವತಾರಗಳಳಿದರೂ ಕ್ರಿಸ್ತ ಬುದ್ಧ ಎಳೆದರೂ ಒಂದೆ ಒಂದು ಇಂಚೂ ರಥ ಸರಿಯಲಿಲ್ಲ ಮುಂದೆ. ಅಂಥ ಇಂಥ ರಥವೆ ? ಕೊಂಚ ಕೊರಕಲತ್ತ ಜಾರಿ ತಪ್ಪಿತಷ್ಟೆ ದಾರಿ,...

ಗಳಿಗೆಬಟ್ಟಲ ತಿರುವುಗಳಲ್ಲಿ – ೩೪

ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ. *****

ಕಳೆದುಕೊಂಡಿದ್ದೇನೆ

ಕಳೆದುಕೊಂಡಿದ್ದೇನೆ ನಾನು ನೀಡುವ ಎಲ್ಲಾ ಸುಖಗಳನ್ನು ನೀಡುತ್ತ ಕಾಡುತ್ತ ಹಾಡುತ್ತ ಸವೆಯುವ ಎಲ್ಲಾ ಚಪ್ಪರಿಕೆಗಳನ್ನು ಮುಖ ಒಳೆಯದೇ ಮನಸ್ಸು ಕೂಡಾ ಚಂದ ತೆಳು ಮೋಡ ಆಕಾಶದಲಿ ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ ಹಾಯಿಕೊಡುವ ಎಲ್ಲಾ...
ದೇವರು ಮತ್ತು ಅಪಘಾತ

ದೇವರು ಮತ್ತು ಅಪಘಾತ

ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ ಬಯಕೆಯೆದುರು ಸೋತು ಸುಮ್ಮನಾಗಿದ್ದರು. ಅವಳೇ ನಿಂತು...

ತುಘ್ಲಕ

ಸಂಜೆಯಾಗಿತ್ತು ಇಡಿಯ ದೆಹಲಿ ಸ್ತಬ್ದವಾಗಿತ್ತು ಎಲ್ಲೆಲ್ಲೂ ತೆರೆದ ಬಾಗಿಲ ಖಾಲಿ ಮನೆಗಳು ನಿನ್ನೆಮೊನ್ನೆಯ ವರೆಗೆ ಇಲ್ಲಿ ಇಷ್ಟೊಂದು ಜನರಿದ್ದರೆಂದು ನಂಬುವುದೆ ಕಷ್ಟವಾಗಿತ್ತು ಇಬ್ಬರೇ ನಡೆದಿದ್ದರವರು ದೊರೆ ಮತ್ತು ಪ್ರವಾಸಿ ಎದಿರಾಗುವುದಕ್ಕೆ ಯಾರೂ ಇಲ್ಲ ನಾಯಿಗಳೂ...