ಭೂಮಿ ಪಲ್ಲವಿ

-೧- ಭೂಮಿ ಪಲ್ಲವಿಸುತ್ತಿದೆ ಅಡಿಮುಡಿಯೂ ಹಾಡು ಹರಿಯುತ್ತಿದೆ ಬರುವ ಚಳಿಗಾಲಕೆ ಕಾದು ಕುಳಿತಿಹೆ ಇಬ್ಬನಿ ಕರಗಲು ಕೈಯುಜ್ಜಿ ಬೆಚ್ಚನೆಯ ಬೆಂಕಿಯ ಶಾಖ ಪಡೆಯಲು ಹಾತೊರೆಯುತಿಹೆ ಸದ್ದಿಲ್ಲದೇ ಬರುವ ನಸುಕಿನ ಹಾಗೆ ಬಂದು ಬಿಡು ಒಲವೆ...............

ಸ್ಥಾಪನೆ

ಒಂಟಿಕಾಲಿನ ಬಕದಂತೆ ನೀರಿನಲ್ಲಿ ನಿನ್ನ ನೆರಳನೋಡುತ್ತ ಧ್ಯಾನದ ಮೌನದಲಿ ಬಿಂಬ ಬಯಲಲಿ ಮೂಡಲೆಂದು. ಕನಸು ಕಾಣುವುದಕ್ಕೆ ಮನಸ್ಸು ಅರಳಿ ಹೂವಾಗಿ ನೀರ ಮೇಲೆಗಾಳಿ ತೇಲಿ ಮೈದಡವಿ ಹಾಯ್ದು ಹಾಯಿಗಳು ತೆರೆದುಕೊಂಡವು ಬರುವ ಸಪ್ಪಳ ನಿನ್ನಯ...
ನೀರ ಮೇಲಣ ಗುಳ್ಳೆ

ನೀರ ಮೇಲಣ ಗುಳ್ಳೆ

ಗುಲ್ಬರ್ಗದಿಂದ ಹೊರಟಾಗ ಕೂರಲು ಸೀಟೇನು ಸಿಗಲಿಲ್ಲ. ನಿಂತೇ ಹೊರಟಿದ್ದಾಯಿತು. ಅಷ್ಟೊಂದು ಚಾರ್ಜ್ ಕೊಟ್ಟು ಲಕ್ಷುರಿ ಬಸ್‌ನಲ್ಲಿ ನಿಂತು ಪ್ರಯಾಣಿಸುವುದೆಂದರೆ ಮನಸ್ಸಿಗೆ ಅಸಾಧ್ಯ ಕಿರಿಕಿರಿ. ಆದರೆ ಅನಿವಾರ್ಯ, ಆದಷ್ಟು ಬೇಗ ಊರು ಸೇರಬೇಕು ನೂರಾರು ಗಾವುದ...

ಥೆಮ್ಸ್ ನದಿಯ ಮೇಲೆ

(ಕಾರ್ಮೆನ್‌ಗೆ) ಹೆನ್ಲಿಯೆಂಬುದೊಂದು ಹಳ್ಳಿ ಅಲ್ಲಿ ಥೆಮ್ಸ್ ನದಿಗೆ ಅಪರೂಪದ ಭರ ನದಿಯ ಮಧ್ಯದ ತನಕ ಹಾಕಿದ ಮರದ ಸೇತುವೆಯಲ್ಲಿ ನಾವು ನಡೆದವು. ರೊಟ್ಟಿಯ ತುಣುಕಿಗೆ ಅಥವಾ ಸೇಬಿನ ತಿರುಳಿಗೆ ಬಾತುಕೋಳಿಗಳು ಹತ್ತಿರಕ್ಕೆ ಬರುತ್ತಿದ್ದುವು ನೋಡುತ್ತ...

ಮಗುಚಲಾಗದ ಹಾಳೆ

ಭತ್ತದ ಚಿಗುರು ಚಿಮುಕಿಸಲು ಹದವಾದ ಗದ್ದೆ ಅಲ್ಲಲ್ಲಿ ಮಣ್ಣಡಿಯ ಒಳಬಾಗಿಲ ಜಿಗಿದು ಇಣುಕುತ್ತಿವೆ ಗದ್ದೆ ಗುಳ್ಳೆಗಳು ಪುಟ್ಟ ಎಳೆಯ ಆಕೃತಿಯೊಂದು ಮೆಲ್ಲನೆ ಸರಿಯುತ್ತಿದೆ ಹದುಳಿಂದ ಪಾದ ಊರುತ್ತ, ಕಂಡ ಕಂಡ ಗುಳ್ಳೆಗಳನ್ನೆಲ್ಲಾ ಆಯುತ್ತಿದೆ ಒಂದೊಂದಾಗಿ...

ನನಗೆ ಗೊತ್ತಿರಲಿಲ್ಲ….

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ…. ಈಡೇರದ ಆಸೆಗಳ ಮೇಲೆ ಅಷ್ಟೊಂದು...

ಗಾನ ಮಾನಸ ಗಗನ ಅರಳಿತು

ಗಾನ ಮಾನಸ ಗಗನ ಅರಳಿತು ವಿಶ್ವ ಕಾನನ ತಟದಲಿ ಆತ್ಮ ವೀಣಾ ತಂತಿ ತುಡಿಯಿತು ಝನನ ಝೇಂಕರ ನಟಿಯಲಿ ಮಾಯೆ ಶಿಲ್ಪಿನಿ ರೂಪ ಬಲ್ಪಿನಿ ಕಟಿಯ ಕಂಪಿಂ ಕುಣಿದಳು ಎದಯ ಲಿಂಗನ ಆತ್ಮ ಲೋಲನ...