ಸಂತೃಪ್ತಿಯೇ
ಸಂಪತ್ತು
ಅತೃಪ್ತಿಯೇ
ಆಪತ್ತು!
ಎಲ್ಲಿ ಸಂತೃಪ್ತಿಯ
ಸಂಪತ್ತೋ
ಅಲ್ಲಿಲ್ಲ ಅತೃಪ್ತಿಯ ಆಪತ್ತು!
*****