ಹುಡುಗಿ ಮತ್ತು ದಾಸವಾಳ

ಟೀಚರ್‍….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗಣಿತವನ್ನೂ ಪ್ರೀತಿಸಿದ್ದೆಆದರೂ ನೀವು ಹೂವು ಮುಡಿಯಲಿಲ್ಲ. ಮರುದಿನ ನೀವೆ...

ಮುಖಗಳು

ಕೆಲವು ಮುಖಗಳೆದುರಾದಾಗ ನೋಡುತ್ತಲೇ ಒಮ್ಮೆ ಮುದ್ದಿಸಿಬಿಡಬೇಕೆನ್ನಿಸಿದರೆ ಇನ್ನು ಕೆಲವು ಎದುರಾದಾಗ ಆ ಹದ್ದಿನ ಸಮೀಪದಿಂದ ಸಿದ್ದಿಲ್ಲದೆ ಕಾಲಿಗೆ ಬುದ್ಧಿ ಹೇಳಲೇಬೇಕೆನಿಸುತ್ತದೆ. *****

ಮುಳ್ಳುಗಳು ಹೂವಾಗಿ ಅರಳಬೇಕು

ಓ ನೋಡು ಮಾನವತೆ ನೀ ಕಾಣು ದಾನವತೆ ಕಣ್ದೋರು ಕರುಣೆಯಿಂ ವಿಜಯೇಶನೆ ಕೊನೆಯಿಲ್ಲವೇ ತಂದೆ ಕತ್ತಲೆಯ ಕಾಳಕ್ಕೆ ತಾಳ ತಪ್ಪಿದೆಯಯ್ಯ ಸೂತ್ರಧರನೆ ಪ್ರೇಮದಿಂ ನೀ ತಾಯಿ ಯೋಗದಿಂ ನೀ ತಂದಿ ತೂಗು ತೊಟ್ಟಿಲದಲ್ಲಿ ತುಂಬಿ...
ಬುದ್ಧಿಜೀವಿಗಳ ಮೊದಲಪ್ರಯೋಗ

ಬುದ್ಧಿಜೀವಿಗಳ ಮೊದಲಪ್ರಯೋಗ

೧ ಅಧ್ಯಾಯ ಒಂದು ಬುದ್ಧಿಜೀವಿಗಳ ಮೊದಲಪ್ರಯೋಗ ‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್ಯಮವಾಗಿದೆ. ಕಲೆ-ತಂತ್ರಜ್ಞಾನದ...

ಅರುಣಗೀತ

-೧- ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ ‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ! ಕುಚುಕದ ಅರೆಮರೆಗೆ ಊರ್ವಶೀವಕ್ಷ! ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ ಮಿಂಚಿ ಹೊಂಚುವ ಕಣ್ಣು, ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ ತಿನ್ನಲಿರಿಸಿದ ಹಣ್ಣು; ಒಂದರಿಂದೊಂದಕ್ಕೆ ಗೆರೆಯೆಳೆದ ಪಕ್ಷಕ್ಕೆ ಕೋಟಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೩೬

ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ. *****

ಮಣ್ಣ ಗರಿಕೆ ನಸು ನಕ್ಕಿತು

-೧- ಮಳೆ ಧ್ಯಾನಿಸುತ್ತಿದೆ ಗರಿಕೆ ನಗುತ್ತಿದೆ ಆಕೆ ಎದೆಯಲ್ಲಿ ತಣ್ಣಗೆ ನಕ್ಕ ನೆ‌ನಪು **** -೨- ಪಂಜರದ ಪಕ್ಷಿಗಳು ಬೆಳಗಿಂದ ಸುರಿವ ಮಳೆ ಕಂಡು ಮೊದಲ ಮಿಲನ ನೆನಪಿಸಿಕೊಂಡವು *** -೩- ಮಳೆಗೆ ಮೈಯೊಡ್ಡಿದ...

ಹಾರುತ್ತಿದ್ದೇನೆ

ಹಾರುತ್ತಿದ್ದೇನೆ ನೀಲ ಆಕಾಶದ ಮಂಡಲದ ತುಂಬ ನನಗೆ ನಿಮ್ಮ ದ್ವಂದ್ವ ಧನಿಗಳು ಕೇಳಿಸುತ್ತಿಲ್ಲ ಹಕ್ಕಿ ಹಾಡುಗಳು ಇಂಪಾಗಿ ಎದೆಗೆ ಅಮರಿದೆ. ನಾನು ಹಾರುತ್ತಿದ್ದೇನೆ ನಿಧಾನವಾಗಿ ತೆಳು ಮೋಡದ ಹಾಯಿಯಲ್ಲಿ ನನಗೆ ನಿಮ್ಮ ಉರಿವ ನೋಟಗಳು...