ಸುಖದ ಸುಪ್ಪತ್ತಿಗೆಯಲ್ಲಿದ್ದಾಗ
ದೇವರಿಲ್ಲ ಎನ್ನುವ
ಕಷ್ಟಗಳ ಸುರಿಮಳೆಯಾದಾಗ
ದೇವರೆಲ್ಲೆಂದು ಹುಡುಕುವ
*****