ಕಾಲನಿಟ್ಟು ನಡೆ
ಅದು ಪರಂಪರೆ,
ಕಾಲನೆತ್ತಿ ಇಡೆ
ಅದು ಪ್ರಗತಿ ಕರೆ,
ಕಾಲೊಟ್ಟಿಗೆ ಇಡೆ
ಅದು ಕುಸಿವ ಧರೆ!
*****