ಸೂರ್ಯನಂತೆ
ಬೆಳಗಬೇಕೆಂದು
ನಕ್ಷತ್ರದಂತೆ
ಮಿನುಗುತ್ತೇವೆ!
ಪೂರ್ಣತೆಯ
ಬಾಳನ್ನು ಓಣಿಯಲಿ
ಇಣುಕಿ ನೋಡುತ್ತೇವೆ!!
*****