ಒಬ್ಬ ಭಿಕ್ಷು, ಗುರುಗಳನ್ನು ಕೇಳಿದ- “ನನ್ನ ತಂದೆ ತಾಯಿ ನನಗೆ ಜನ್ಮ ಕೊಡುವ ಮೊದಲು ನನ್ನ ಕಣ್ಣು, ಕಿವಿ, ಮೂಗು ಎಲ್ಲಿ ಇತ್ತು?” ಎಂದು “ಅವು ಸ್ವಸ್ಥಾನದಲ್ಲಿದ್ದವು” ಎಂದರು ಗುರುಗಳು. “ಹಾಗೆಂದರೇನು? ಗುರುಗಳ...
ಜಗದಗಲ ಮುಗಿಲಗಲ ನಿನ್ನ ಮನ ಭಾವನಾ! ಹಗಲಿರುಳಿಗು ಅದೆ ಮೂಲ ನಿನ್ನ ದೃಷ್ಟಿ ಮೋಹನ! ಇಡಿ ಜೀವನ ಪಾವನ! ಇದು ಅರ್ಪಣ ತನುಮನ ಬರಲಿ ಶಕ್ತಿ-ಇರಲಿ ಸ್ಫೂರ್ತಿ ಅದುವೆ ನನ್ನ ಚಿಂತನ ***** ಬೆಂಗಳೂರು : ೧೯೪೫...
ಹೇಳದಿರು ಹೋರಾಡಿ ಫಲವಿಲ್ಲವೆಂದು, ತೋಳ ದಣಿಸಿದೆ ಬರಿದೆ ಘಾಸಿಯಾಯ್ತೆಂದು; ಗೆಲ್ಲುವುದ ಕಾಣೆ, ಹಗೆ ಹಿಮ್ಮೆಟ್ಟನೆಂದು; ಎಲ್ಲ ಇದ್ದಂತಿಹುದು – ಅಲ್ಲಾಡದೆಂದು. ನೆಚ್ಚಿ ಕೆಡುವೊಡೆ ಕೆಚ್ಚು, ಸೆಡೆದಳುಕು ಕೆಡದೆ? ಮುಚ್ಚಿ ಆ ಹೊಗೆಯೊಳಗೆ, ಈ ಗ...
ಒಂದಾನೊಂದು ಊರಿನಲ್ಲಿ ದ್ರೋಣನೆಂಬ ಒಬ್ಬ ದರಿದ್ರ ಬ್ರಾಹ್ಮಣನಿದ್ದನು. ಅವನು ಅವರಿವರು ಕೊಟ್ಟುದನ್ನು ತಂದು ತಿಂದು ಕಾಲಹರಣೆ ಮಾಡುವ ಬಿಡವನು. ಅವನಿಗೆ ಸೊಗಸಾದ ಬಟ್ಟೆ, ಒಡವೆ ಕೊನೆಗೆ ದಿನವೂ ತಾಂಬೂಲ ಕೂಡ ಇರಲಿಲ್ಲ. ಅವನನ್ನು ಕಂಡು ಯಾರೋ ಮರುಗಿ ...
ಹೇಳಲಾಗದಾವುದೋ ಒಂದು ನೋವದೊಂದೆ ಸಮನೆ ಎದೆಯ ಕೊರೆವುದು. ಹಣೆಯೊಳಿಲ್ಲವಯ್ಯ ಸುಕ್ಕು; ಹುಬ್ಬೊಳಿಲ್ಲ ಗಂಟು, ಸಿಕ್ಕು; ಇದ್ದ ಕಡೆಯೆ ಇಹುದು ಕಣ್ಣು!- ಎಲುಬುಗುಳಿಯ ಆಳಕೆ ಇಳಿದೆ ಇಲ್ಲ- ಕೆನ್ನೆಯಲ್ಲಿ ಗುಳಿಗಳಿಲ್ಲ! ತುಟಿಗು ನಗೆಗು ದ್ವೇಷವಿಲ್ಲ! ಬಿ...
ತಲೆ ಬೋಳಾದದ್ದು ಒಳ್ಳೆಯದಾಯಿತು ಎಂದನು ಜಿಪುಣ ತೆಂಗಿನೆಣ್ಣೆ, ಕ್ಷೌರಿಕನ ಖರ್ಚು ಉಳಿಯಿತು ಎಂಬುವುದವನ ಅಂಬೋಣ ! *****...
ಬಂದು ಹೋಗುವರೆ ಇಂತು ಪ್ರತಿದಿನವು ಹೇಳೆ ಎದೆಯ ಗೆಳತಿ ಹೋಗಿ ಮುಟ್ಟಿಸುವೆಯೇನೆ ಈ ವೇಣಿ ಪುಷ್ಪವನ್ನು ಗೆಳತಿ? ಯಾರು ಕೊಟ್ಟರಿದ ಯಾವನ ಮಧುವನದ, ಪುಷ್ಪವೆಂದು ಕೇಳೆ ಹೇಳದಿರು ಮತ್ತೆ ಬೇರೆ ಏನನ್ನು ಕೇಳರೆನ್ನ ಆಣೆ ವೃಕ್ಷದಡಿಯಲ್ಲಿ ಧೂಳ ಹಾಸಿನಲಿ ಕು...
೧ ಬೆಳುಬೆಳಗಾಯಿತು, ಎಳಬೆಳಕಾಡಿತು ದೇವನ ಹಳ್ಳಿಯ ನೆಲ ನಲಿದಿತ್ತು. ಆತ್ಮೋಲ್ಲಾಸದ ಮಧುರಾಲಾಪದ ತೊಟ್ಟಿಲ ಮಗುವೊಲು ಜಗವುಲಿದಿತ್ತು. ಆಗಸ ಮಾನಸಸರದೊಳು ಮಿಂದೊಲು ತಣ್ಣನೆ ತೆಳುಗಾಳಿಯು ಬೀಸಿತ್ತು; ಎದುರಿನ ಹೊಲದೊಳು ಹೊಂಗೆಯ ತುರುಗಲು ಬೆಳಕಿನ ತುಂತ...
೧ ಯಾವ ಹೂವ ಕರುಳ ಕಂಡರಮಮ ಮಧುವೆ ನಷ್ಟವು! ಜೀವಭೃಂಗ ಬಳಸಿ ಬಳಲಿ ಭ್ರಮಿಸುತಿದೆ ಭ್ರಮಿಷ್ಠವು! ೨ ಹೂವ ತರುವ ಜೀವ ಹುಲ್ಲ ಹೊರುವ ಒಳ್ಳೆ ಹೊತ್ತಿದು! ದೇವನೆಂಬ ಕಾವ ಪುರುಷ ಕೊಟ್ಟ ವಿಷದ ತುತ್ತಿದು! ೩ ತಾಯಿಯಿತ್ತ ನಂಜ ನುಂಗಿ ಬದುಕಿದವನ ಹೆಸರನು ಬಾ...
ವರ್ತಮಾನಪತ್ರಗಳ ಸುದ್ದಿಗಾರರ ಕರ್ತವ್ಯವು ಸುದ್ದಿ ಕೂಡಿಸುವದು; ಸುದ್ದಿ ಸಿಗದಿದ್ದರೆ ಸುದ್ದಿ ಹುಟ್ಟಿಸುವದು. ಸುಳ್ಳು ಸುದ್ದಿಯನ್ನು ಸತ್ಯವಿದ್ದಂತೆ ಮಾಡಿ ತೋರಿಸುವವನು ಚತುರನಾದ ಸುದ್ದಿಗಾರನು! * * * * ೧೯೩೧ನೇ ಇಸ್ವಿಯಲ್ಲಿ ಮುಂಬೈಯಲ್ಲಿ ಅ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...






