ಊರಿಗೆ ಹೋಗಬೇಕು ಬಾರಣ್ಣ
ನಡುವೆ ಕಾಡು ನೋಡಣ್ಣ
ಕಾಡಲಿ ಪ್ರಾಣಿ ಇರುವುದಣ್ಣ
ನಾವು ಪ್ರಾಣಿ ವೇಷ
ಹಾಕುವ ಕಾಡನು ದಾಟಿ
ಊರನು ಸೇರುವ ಬಾರಣ್ಣ
*****

ಕನ್ನಡ ನಲ್ಬರಹ ತಾಣ
ಊರಿಗೆ ಹೋಗಬೇಕು ಬಾರಣ್ಣ
ನಡುವೆ ಕಾಡು ನೋಡಣ್ಣ
ಕಾಡಲಿ ಪ್ರಾಣಿ ಇರುವುದಣ್ಣ
ನಾವು ಪ್ರಾಣಿ ವೇಷ
ಹಾಕುವ ಕಾಡನು ದಾಟಿ
ಊರನು ಸೇರುವ ಬಾರಣ್ಣ
*****