ಅಧ್ಯಾಯ-೨ "ಬುದ್ದಿವಂತ/ಬುದ್ದಿವಂತೆ" ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ, ಯಾವುದೇ ಸಮಸ್ಯೆ ಕಷ್ಟ ವಿಷಯಗಳನ್ನು ವಿಶ್ಲೇಷಿಸಿ ಪರಿಹಾರ ನೀಡುವವರನ್ನು ಬುದ್ದಿವಂತರೆನ್ನುತ್ತಾರೆ. ಒಳ್ಳೆಯ ವ್ಯವಹಾರ ಜ್ಞಾನ ಉಳ್ಳವರನ್ನು ಬುದ್ದಿವಂತರೆನ್ನುತ್ತಾರೆ. ಬುದ್ದಿವಂತರಿಗೆ ಹೆಚ್ಚು...
ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ - ಏಕೋ ಏನೋ ಸಂತೆಯಲ್ಲಿ ನಡೆದಾಡಿದ ನೆನಪು...
ಪ್ರತಿಯೊಬ್ಬ ಮನುಷ್ಯನೂ ತಾನು ಮಲಗುವ ಸಮಯದಲ್ಲಾದರೂ ತುಸು ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಏನು ಮಾಡುತ್ತಿದ್ದೇನೆ? ಯಾತಕ್ಕೆ ಮಾಡುತ್ತಿದ್ದೇನೆ? ಮಾಡುತ್ತಿರೋದು ಸರಿಯೆ, ತಪ್ಪೆ? ಹೀಗೆ ಪ್ರಶ್ನೆಗಳನ್ನ ಕೇಳ್ತ ತನ್ನ ವಿಚಾರಗಳನ್ನ ಚರ್ಚಿಗೆ ಗುರಿಪಡಿಸಿಕೊಳ್ಳುತ್ತಾನೆ. ತಾನು ಮಾಡ್ತಿರೋದು ಸರಿಯಲ್ಲ...