ಕರುಣೆಯೆ ಬೆಳಕು ಎಂದನು ಬುದ್ಧ ಕರುಣೆಯಿಲ್ಲದ ಜಗದಂತ್ಯವು ಸಿದ್ಧ ಎಷ್ಟೋ ನಾಗರಿಕತೆಗಳ ಕತೆಗಳ ಎಷ್ಟೋ ರಾಜ್ಯದ ರಾಜರ ಚಿತೆಗಳ ಕಂಡಿತು ಇತಿಹಾಸದ ಕಣ್ಣು ಕೊಂಡಿತು ನಾವೀ ನಡೆಯುವ ಮಣ್ಣು ಮನುಷ್ಯ ಮನುಷ್ಯರ ನಡುವಿನ ಯುದ್ದ ಏನ ಗೆಲ್ಲಲು ಯಾರ ವಿರುದ್ದ ...
ಕನ್ನಡದ ಆನನ್ಯ ಕವಿ ಕೆ.ಎಸ್. ನರಸಿಂಹಸ್ವಾಮಿ ದಾಂಪತ್ಯದ ಸವಿ-ಸಾರ್ಥಕತೆಯನ್ನು ಅಪರೂಪದ ರೂಪಕಗಳಲ್ಲಿ ಹಿಡಿದಿರಿಸಿದವರು; ಮಧ್ಯಮವರ್ಗದ ದಂಪತಿಗಳ ಕನಸಿಗೆ ಕಾಮನಬಿಲ್ಲು ಮುಡಿಸಿದವರು. ಈ ‘ಮಲ್ಲಿಗೆಯ ಕವಿ’ ಪ್ರೇಮದ ಅಪಾರ ಶಕ್ತಿಯನ್ನು ಕೆಲವೇ ಶಬ್ಬಗಳ...
ಗಂಡ: ಪ್ರಿಯೆ ನಿನ್ನಾಸೆ ನೆರವೇರಿದೆ ನಾವೀಗ ಜಾಸ್ತಿ ಬಾಡಿಗೆ ಮನೆಗೆ ಹೋಗ್ತೀವಿ… ಹೆಂಡತಿ: ಅಂತೂ ಮನೆ ಬದಲಾಯಿಸುತ್ತಿದ್ದೀರಾ? ಗಂಡ: ಇಲ್ಲಾ ನಾವಿರುವ ಮನೆ ಬಾಡಿಗೆ ಜಾಸ್ತಿ ಮಾಡಿದ್ದಾರೆ. *****...
ನಿನ್ನ ರಾಣಿಗೆ ನೀನೆ ಮೇಣೆಯು ಅವಳೆ ನಿನ್ನಾ ಮೇನಕೆ ಅವಳ ಅಪ್ಪುಗೆ ನಿನ್ನ ಮುಪ್ಪನು ರೂಪ ಗೊಳಿಪಾ ರಾಧಿಕೆ ||೧|| ಅವಳ ಉಡಿಯಲಿ ತೂಗು ತೊಟ್ಟಿಲು ನೂರು ಚುಂಬನ ಚಿಮುಕಿಸು ನೀನೆ ಮಗುವೈ ಅವಳೆ ತಾಯೈ ತಾಯ ಗಿಮಿಗಿಮಿ ತಿರುಗಿಸು ||೨|| ಅವಳ ಹೆಳಲಿನ ತೋ...
ಅವನು ಸತತವಾಗಿ ಸಿಗರೇಟು ಸೇದುತ್ತಿದ್ದ. ಒಂದು ಮುಗಿದೊಡನೆ ಕಡ್ಡಿಗೀರಿ ಇನ್ನೊಂದು ಹಚ್ಚಿ ನಿಗಿನಿಗಿ ಆಗಿ ಹೊಗೆ ಬಂದಾಗ ಬಾಯಲ್ಲಿಟ್ಟು ದಮ್ ಎಳೆಯುತ್ತಿದ್ದ. ಇದನ್ನು ನೋಡಿದ ಮಗು ಅಮ್ಮನ ಹತ್ತಿರ ಕೇಳಿತು. “ಬೆಂಕಿ ಕಡ್ಡಿ ಗೀರ ಬಾರದು, ಬೆಂಕ...
ಕೇಳೊ ಗೆಳೆಯ ಕೇಳೊ ಕತೆಯ ಉರಿ ಹತ್ತಿದ ಕಟ್ಟಿಗೆ ಇದ್ದಿಲಾದ ವ್ಯಥೆಯ. ಕನ್ನಡದ ಕಾಡಿನಲಿ ಏಸೊಂದು ಮರಗಳು ಸಿರಿಗಂಧವೊಂದೇ ರಾಜನೇನು? ತೆಂಗು ಕಂಗಿನ ಜೊತೆಗೆ ಕಂಗಾಲಾಗಿರುವ ಕನ್ನಡದ ಜಾಲೀಮರ ಬಲ್ಲೆಯೇನು? ಗಟ್ಟಿ ಕೆಲಸಗಳಿಗೆಲ್ಲ ಜಗಜಟ್ಟಿ ಕನ್ನಡದ ಕಲ್...
ಹಿಂದೂ ದೇಶ ದೊಡ್ಡದು ಹಿಂದೂ ಧರ್ಮವೆಂದೂ ಹಿರಿದು|| ಎಲ್ಲ ಧರ್ಮಿಯರೊಡನೆ ಬೆರೆತು ಬಾಳುವ ಹಿರಿಮೆ ನಮ್ಮದು|| ನೂರು ಕುಲ, ನೂರು ಜಾತಿ ನೂರು ಭಾಷೆ, ಹತ್ತಾರು ಧರ್ಮ | ಆದರಿಲ್ಲಿ ಎಲ್ಲರೊಂದೇ ಎಂಬ ಭಾವ ಜಾತಿ ವಿಷಬೀಜವ ಬಿತ್ತಲಿಲ್ಲಿ ಬೆಳೆಯದೆಂದೆದಿಗ...
ಸಾಮಾನ್ಯವಾಗಿ ಎಲ್ಲರೂ ತಿಂಡಿ ತಿಂದ ಮೇಲೆ ಟೀ, ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಈ ಅಭ್ಯಾಸವು ಒಂದು ರೂಢಿಯಾಗಿಯೇ ಮಾರ್ಪಟ್ಟಿದೆ. ಕೆಲವರಂತೂ ತಿಂಡಿ ತಿನ್ನುತ್ತಲೇ ಟೀಯನ್ನೋ ಕಾಫಿಯನ್ನೋ ಕುಡಿಯುತ್ತಲೇ ತಿಂದು ಮುಗಿಸುತ್ತಾರೆ. ...
ಪಕ್ಕದೊಳು ಕುಳಿತಪ್ಪ ಆತಂಕದೊಳಾಗಾಗ ಚಾ ಲಕ ಮಗನ ವೇಗವತಿಯಾಯ್ತೆಂದು ಬ್ರೇಕೊತ್ತುವಂತೆನ್ನ ಕವನ ಸಾಲುಗಳಿಲ್ಲಿ ಲೋಕ ತಿದ್ದುವೆನೆಂದಲ್ಲ ಕೋಪವಾರಲು ಇಲ್ಲ ಯಾಕದೇನೋ ಅಂತೆ ಕೂಡ್ರಲರಿಯದೊದರಿದಲಾ – ವಿಜ್ಞಾನೇಶ್ವರಾ *****...
ಮಲಿನ ಹೃದಯದ ಮಂದಿ ಅರಿಯದೇರಿದರು ಗದ್ದುಗೆಯ ಬರಿದಾಯ್ತು ಮಾರಿದರು ಹಿರಿಮೆಯ. ಗೆದ್ದ, ಬದ್ಧ, ಸಿದ್ಧರಿಂದ ತುಂಬಿರದ ಮಂದಿರಗಳು ಉದ್ಧಾರದ ಹಸಿರು ಹಂದರಗಳಾಗದೆ ನಂದಿಸಿವೆ ಸಿಂಧೂರ ಸೌಭಾಗ್ಯವ. ಗುರುವಿಗೂ ದೇವರಿಗೂ ಬೇಧವಿರಲಿಲ್ಲ ಅಂದು; ಉದರ ನಿಮಿತ್...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







