ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ? ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ?  ಪ ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ?  ೧ ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು ...

ಎಲ್ಲಿಗೆ ಹೋಗೋಣ ಏನ ಮಾಡೋಣ ಗೆಳತಿ ನನ ಗೆಳತಿ ಎಲ್ಲಾರು ಹೋಗೋಣ ಏನಾರ ಮಾಡೋಣ ಗೆಳೆಯ ನನ ಗೆಳೆಯ ಎಡನಾಡಿನಲೊಂದು ಮನೆಯನು ಮಾಡಿ ಎಣಿಸೋಣ ಮೋಡಗಳ ಎಡಕುಮೇರಿಯಲೊಂದು ಗುಡಿಸಲು ಹಾಕಿ ಏರೋಣ ಬೆಟ್ಟಗಳ ಮೈಸೂರಿನಲೊಂದು ಮನೆಯನು ಮಾಡಿ ಮೆರೆಯೋಣ ದಸರೆಗಳ ಮಡಕ...

ಸುವರ್ಣ ಪ್ರಮಿತಿಯು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸುಮಾರು ಒಂದೂವರೆ ಶತಮಾನ ಅಸ್ತಿತ್ವದಲ್ಲಿದ್ದ ಪ್ರಮುಖ ಏಕಲೋಹದ ಹಣವಾಗಿದೆ. ಸುವರ್ಣ ಪ್ರಮಿತಿಯನ್ನು ಮೊತ್ತ ಮೊದಲಿಗೆ ೧೮೧೬ ರಲ್ಲಿ ಇಂಗ್ಲೆಂಡು ಅನುಷ್ಠಾನಕ್ಕೆ ತಂದಿತು. ೧೮೨೦ ರಿಂದ ೧೮೭೦ ರ ವರ...

ಆಕೆ ಸಿಕ್ಕಿದ್ದಳು ಬೆಳಕಿನ ಜೊತೆ ಮಾತನಾಡಿದಂತಾಯಿತು **** ಆಕೆ ನಡೆದುಹೋದಳು ಬೆಳಕು ನಡೆದು ಹೋದಂತಾಯಿತು **** ಮಲ್ಲಿಗೆ ಬಳ್ಳಿಯ ಜೊತೆ ನಿಂತು ಮಾತಾಡಿದೆ ಆಕೆ ಪರಿಮಳವಾಗಿ ನಗುತ್ತಿದ್ದಳು **** ಮಗು ಮಲಗಿತ್ತು ಅದರ ಮುಖಮುದ್ರೆಯಲ್ಲಿ ಬುದ್ಧ ಕಂಡ...

ಹೆಂಡತಿ ತನ್ನ ಗಂಡನಿಗೆ ಹೇಳಿದ್ದು – “ಇವತ್ತು ನಮ್ಮ ಮದುವೆ ವಾರ್ಷಿಕೋತ್ಸವ, ನಾನು ನೋಡದ ಜಾಗಕ್ಕೆ ನನ್ನನ್ನು ಕರೆದುಕೊಂಡು ಹೋಗಿ..” ಗಂಡ ಅವಳನ್ನು ಮನೆಯ “ಅಡುಗೆ ಮನೆಗೆ” ಕರೆದುಕೊಂಡು ಹೋದನು. *****...

ಭೂತಾ ಬಂದಾವು ನೋಡಿರೇ ಮನಶಾರ ಕೂತಾ ತಿಂದಾವು ನೋಡಿರೇ ||ಪಲ್ಲ|| ಏಳು ಕೊಳ್ಳದ ಭೂತ ಗಾಳ ಕಣ್ಣಿಯ ಭೂತ ರಾಳ ಕಣ್ಣಿನ ಭೂತ ಬಂದಾವೇ ಕರಿಯ ಕಾರಿನ ಭೂತ ಬಿಳಿಯ ಕಾರಿನ ಭೂತ ಕಂಠ ಪಟ್ಟಿಯ ಭೂತ ಬಂದಾವೇ ||೧|| ಹುಬ್ಬಳ್ಳಿ ಹೆಬ್ಬಳ್ಳಿ ಕಬ್ಬಳ್ಳಿ ಮುಳಗಳ್...

ಅವಳಿಗೆ ಬಂಜೆ ಎನಿಸಿ ಕೊಂಡು ಬಾಳಲ್ಲಿ ಉತ್ಸಾಹ ಇಂಗಿ ಹೋಗಿತ್ತು. ಮಕ್ಕಳ ಭಾಗ್ಯ ನನಗಿಲ್ಲವಾದರೇನು? ರಸ್ತೆಯ ಇಕ್ಕೆಲೆಗಳಲ್ಲಿ ಮರದ ಸಸಿಗಳನ್ನು ನೆಟ್ಟು ನೀರೆರೆಯ ತೊಡಗಿದಳು. ಮರ, ಗಿಡಗಳು ಬೆಳದು ಶಾಕೋಪ ಶಾಖವಾಗಿ ರೆಂಬೆಗಳೊಡೆದು ಹರಡಿ ಎಲ್ಲೆಡೆ ಹ...

ಸಿಕ್ಕೀತು ಹೇಗೆ ಕರ್ಣನಿಗೆ ಈ ನಾಡ ಸಿಂಹಾಸನ! ಹೆತ್ತ ತಾಯಿಯೆ ತೇಲಿಬಿಟ್ಟಳು- ನೀರ ಮೇಲಿನ ಪಯಣ. ಮೀನುಗಳು ಮುತ್ತಿಟ್ಟವು ಮೊಸಳೆಗಳು ಮುಟ್ಟವು ಅಲೆಯ ಮೇಲಿನ ಬಾಳು ಆಸೆಗಳು ಹುಟ್ಟವು. ಒಬ್ಬನಿಗೆ ಹೃದಯಕಳಶ ಇನ್ನೊಬ್ಬನಿಗೆ ಮೈಯ ಕವಚ ಕರ್ಣಕುಂಡಲಕ್ಕೂ ...

ಹೆಣ್ಣಾಗಿ ಜನ್ಮನೀಡಿ ಹೆತ್ತ ಕುಡಿಗೆ ಹಸಿವ ನೀಗಿಸೇ ನಿನ್ನ ಸೌಂದರ್ಯ ಕೆಡುವುದೆಂಬ ಅಲ್ಪತನದ ಸೌಂದರ್ಯ ಪ್ರಜ್ಞೆಗೆ ಅಜ್ಞಾನವೆನ್ನುವುದೇ ಸರಿ| ಅತಿಥಿಯಾಗಿ ಅಲ್ಪಸಮಯದಿ ಬಂದುಹೋಗುವ ಯೌವನಕೆ ಏಕಿಂತ ವ್ಯಾಕುಲತೆ|| ಅಮ್ಮನೆನಿಸುವ ಭಾಗ್ಯ ಎಲ್ಲರಿಗೂ ಸಿ...

ಆಧುನಿಕ ಜೀವನ ಶೈಲಿಯಲ್ಲಿ ಉಡುಗೆ ತೊಡಿಗೆ ಆಹಾರ ವಿಹಾರ ಮನರಂಜನೆ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವ ಅನೇಕರು ಮಿತಿಮೀರಿ ತಂಪು ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳ ಸೇವನೆ ಪ್ರತಿಷ್ಠೆಯ ಕುರುಹುಗಳಾಗಿದೆ. ಸಭೆ, ಸಮಾರಂಭ, ಔತಣಕೂಟಗಳಲ್ಲಿ ತಂಪು ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...