ಪ್ರಕೃತಿ ಶಾಲೆ

ಆಕಾಶ ಭೂಮಿ ಮಹದ್ ಕಾವ್ಯ ಮರವೃಕ್ಷ ಸಕಲ ವೇದ ಗಿಡಬಳ್ಳಿ ಸರಳ ರಗಳೆ ಪೊದೆಕಳ್ಳಿ ಕಥೆ ಕಾದಂಬರಿ ನದಿನಾಲೆ ಪ್ರವಾಸ ಕಥನ ಸರೋವರ ಚಿಲುಮೆ ಭಾವಗೀತೆ ಸಾಗರ ಗ್ರಂಥಾಲಯ ಆಗರ ಯುಗಯುಗಕು ಮುಫ್ತಲಿ ಸಿಗುವ...

ನೇತ್ರಾವತಿ

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ...

ಹುಡುಗನಂತೆಂದು ಕೊಂಡರೂ….

ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ - ಡಾಕ್ಟರ್‍ ಇಂಜಿನೀಯರ ಆಫೀಸರ್‍ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ಮುಂದೆ ಕನಸು...
ತರಂಗಾಂತರ – ೪

ತರಂಗಾಂತರ – ೪

ಯಾವುದೋ ಉಪನಿಷತ್ತು ಅಥವಾ ಭಗವದ್ಗೀತೆ ಹೇಳ್ತದಲ್ಲಾ ಹುಡುಕಿದರೆ ಸಿಗದ್ದು ಮರೆತಾಗ ಅಡ್ಡಬಂತು ಅಂತ. ಹಾಗೇ ಆಯಿತು. ಮರೆಯದಿದ್ದರೂ ಮರೆತ ಹಾಗೆ ನಟಿಸುತ್ತಿರುವಾಗಲೆ ಒಂದು ದಿನ ವಿನಯಚಂದ್ರ ಮನೆಬಾಗಿಲು ತೆರೆಯುತ್ತಿದ್ದಂತೆ ರೇಶ್ಮ ಕಾಲಿಂಗ್ ಬೆಲ್ ನ...

ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ,...

ಜೀರುಂಡೆ ಸಾಲು

ನಿಶ್ಯಬ್ದ ಸಂತೆ ಅಲ್ಲ, ಆಂತರ್ಯ ಜೀರುಂಡೆಗಳ ಸಾಲು. ಕೊಂಕು ನೋಟದ ಕಣ್ಣು ಬಾಲ್ಯಕ್ಕಿಲ್ಲ ಬರಿಗಾಲಲ್ಲಿ ಕೊಳೆಗದ್ದೆಯ ನಡಿಗೆ ಭತ್ತದ ಅರಿ ಮಾಡುವಾಗಿನ ಹುರುಪು ಮತ್ತದೋ ಗುಡ್ಡದ ಬಯಲಿನ ಸ್ಪಷ್ಟ ಲೇಖನ ದನದೊಂದಿಗೆ ಜಾಣೆಯರು ಮತ್ತೆ...

ಕವಿಗೋಷ್ಠಿಯಲ್ಲಿ….

ಢಣಢಣ ಗಂಟೆ ಬಾರಿಸಿತು ಎಲ್ಲರೂ ಸಾಲಾಗಿ ಕುಳಿತರು ಬಣ್ಣ ಬಣ್ಣದ ಕವಿತೆಗಳು ಒಂದೊಂದಾಗಿ ವೇದಿಕೆಗೆ ಬಂದವು. ಕೆಲವು ಕವಿತೆಗಳು ಹೂಗಳಂತೆ ಅರಳಿದರೆ ಮತ್ತೆ ಕೆಲವು ನದಿಗಳಂತೆ ಹರಿದವು. ಕೆಲವು ಕವಿತೆಗಳು ನಕ್ಷತ್ರಗಳಂತೆ ಮಿನುಗಿದರೆ ಮತ್ತೆ...

ಚಲ್ಲಿ ಬಾ ಶಾಸ್ತ್ರಗಳ ಚಲ್ಲಿ ಬಾ ಶಸ್ತ್ರಗಳ

ನಾಲ್ಕು ವರುಷಗಳ ಶಾಸ್ತ್ರ ಪಂಡಿತ ಶಾಸ್ತ್ರಿ ಮೂರು ನಿಮಿಷದ ಶೂನ್ಯ ನೀ ಬಲ್ಲೆಯಾ ಅದ್ವೈತ ತರ್ಕದಲಿ ಗಣಿತಜ್ಞ ನೀನಾಗಿ. ನಿಶ್ಯಬ್ದದಲಿನಿಂದು ನಗಬಲ್ಲೆಯಾ ಶೂನ್ಯ ಹೇಳಲು ಹೋಗಿ ಸೊನ್ನೆ ಯಾದೆಯ ಜಾಣ ಕಾಜಾಣ ಕೋಗಿಲೆಯ ಮಾಜಾಣರು...