ಎಲ್ಲರೂ ಮಾಡೋದು
ಹೊಟ್ಟೆಗಾಗಿ – ಗೇಣು ಬಟ್ಟೆಗಾಗಿ
ಬಲ್ಲವರು ಮಾಡೋದು
ಎದೆ ತೊಟ್ಟಿಲಾಗಿ
ಅಮೃತದ ಬಟ್ಟಲಾಗಿ.
*****