ಹಸಿವು

ಮುತ್ತಿನ ಹನಿಗಳನ್ನುಕೆಂಡದ ತುಟಿ ಹೀರಿತು. ಮುಗುಳು ನಕ್ಕ ಚಿಗುರನ್ನುನೆಲ ನಿಷ್ಕರುಣೆಯಿಂದ ನುಂಗಿತು. ಹಸಿದ ಒಡಲು ಬಾದಾಮಿಕಣ್ಣುಗಳನ್ನೂ ಬಿಡಲಿಲ್ಲ. ಒಂದು ಹಿಡಿ ಮೆದುಳುಜಗತ್ತಿನ ನಾಡಿಯಾದನೀರು, ನೆಲ, ಆಕಾಶಕೊನೆಗೆ-ಪ್ರೇಮವನ್ನೂ ಧೂಳಾಗಿಸಿತು. ತಾಯಿಯ ವಾತ್ಸಲ್ಯಪೂರಿತಕಣ್ಣುಳ್ಳ ಸೂರ್ಯನನ್ನೇ ಕೇಳಿದೆ-ನಿನಗೇನಾದರೂ ಹೇಳುವುದಿದೆಯೇ?...

ಹೂವು ಹೂವಿಗೆ ಹೇಳಲಿ

ದೇವ ದೇವನ ಮಾತು ಕೇಳಲಿ ಹೂವು ಹೂವಿಗೆ ಹೇಳಲಿ || ಕೊಳಲ ಗಾನಕೆ ಮಳಲು ಕರಗಲಿ ಮುಳ್ಳು ಮಲ್ಲಿಗೆಯಾಗಲಿ ಬಿಸಿಲು ತಣ್ಣಗೆ ತಂಪು ತುಂಬಲಿ ಚಂದ್ರಬಿಂಬವ ಕುಡಿಯಲಿ ಸ್ವೈರ ಕೇಳಿ: ವೈರ ಹೋಳಿ ಗೈರು...
ವ್ಯವಸ್ಥೆ

ವ್ಯವಸ್ಥೆ

ಪ್ರಾಚೀನ ಕಾಲದ ಹಿಂದುಗಳು ಜಗತ್ತು ಹಾಗೂ ಅದರ ರಚನೆಯ ವಿಷಯದಲ್ಲಿ ಒಂದು ವಿಚಿತ್ರವಾದ ಕಲ್ಪನೆಯನ್ನು ಇಟ್ಟುಕೊಂಡಿದ್ದರು. ಹಾಗು ಆ ಕಲ್ಪನೆಯ ಆಶಯವು ವ್ಯವಸ್ಥೆಯನ್ನು ನಿರೂಪಿಸುವುದೇ ಆಗಿತ್ತು. ಮನುಷ್ಯನಿರುತ್ತಿದ್ದ ಭೂಖಂಡಕ್ಕೆ ಜಂಬುದ್ವೀಪವೆಂಬ ಹೆಸರಿತ್ತು. ಅದರ ಸುತ್ತುಮುತ್ತಲು...

ಕವಿ ಸೃಷ್ಟಿ

ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ...

ಪ್ರೇಮ ಪರಿಗಣಿಸುತ್ತದೆ

ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿಷಾಧದ...