ಕೋಗಿಲೆಯನಾದಕ್ಕೆ
ಸಾಹಿತ್ಯ ಉಂಟೆ?
ಆತ್ಮಜ್ಞಾನದ ಭಾಷೆ
ಯಾವುದಾದರೆ ಏನು?
ಕೋಗಿಲೆಯ ಹಾಡಿನಲಿ
ನಾದ ಬ್ರಹ್ಮದನಂಟು
ನವಿಲಿನಾ ನೃತ್ಯದಲಿ
ಶಕ್ತಿ ಸೌಂದರ್ಯದಂಟು!
*****
ಕೋಗಿಲೆಯನಾದಕ್ಕೆ
ಸಾಹಿತ್ಯ ಉಂಟೆ?
ಆತ್ಮಜ್ಞಾನದ ಭಾಷೆ
ಯಾವುದಾದರೆ ಏನು?
ಕೋಗಿಲೆಯ ಹಾಡಿನಲಿ
ನಾದ ಬ್ರಹ್ಮದನಂಟು
ನವಿಲಿನಾ ನೃತ್ಯದಲಿ
ಶಕ್ತಿ ಸೌಂದರ್ಯದಂಟು!
*****