ಸ್ಮಶಾನದ ಕೆಲಸದಲ್ಲಿ ತೊಡಗಿದ್ದ ಆತನ ಸಂಸಾರ ಎಲ್ಲರಂತೆ ಹಬ್ಬ ಹುಣ್ಣಿವೆ ಮಾಡುತ್ತಿದ್ದರು. ಹೆಣಗಳನ್ನು ಹೂಳಿಡುವ ಕಾಯಕ ಕೈ ತುಂಬ ಹಣ ಕೊಡುತಿತ್ತು. ಕೈ ತೊಳೆದು ಗೋರಿಕಲ್ಲಿನ ದೈವಕ್ಕೆ ಕೈಮುಗಿದು ಪಾಯಸ ಮಾಡಿ ಮೆಲ್ಲುತ್ತಿದ್ದರು. ಇವರ ಸ್ಮಶಾನ ಸಂಸಾರದ ಸುಖಕ್ಕೆ ಯಾವ ಕೊರತೆಯು ಇರಲಿಲ್ಲ.
*****