ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ? ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ?  ಪ ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ?  ೧ ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು ...

ಗಕ್ಕೆಂದು ನಿಂತೆ ಒಂದು ಚಣ ಶುರುವಾಯಿತು ಅನುಮಾನ ಅವತ್ತು ಇಡೀ ದಿನ ಬೆಕ್ಕಿನದೇ ಧ್ಯಾನ ಮೀನು ಮಾರುವವಳಿಗೆ ಮಾಯೆ ಕವಿದಿರಲು ಒಣ ಮೀನಿಗೂ ಜೀವ ಬಂದಿರಲು ಘಮ ಘಮಿಸಿ ಅದು ಲೋಕವನೆ ಸೆಳೆದಿರಲು ಪರಿಮಳದ ಪರಿಣಾಮ ಮೂಗರಳಿಸಿ ಬೆಕ್ಕು ಅಡ್ಡ ಹೋಯಿತು. ***...

ರಂಗನಿಗೆ ತಂಗಿ ಮದುವೆ ಮಾಡಲು ಹಣದ ಅವಶ್ಯಕತೆಯಿದೆ ಎಂದೂ ಅದಕ್ಕಾಗಿ ಅವನೇನು ಮಾಡಲೂ ಸಿದ್ದನೆಂದು ಈ ಪ್ಲಾನ್ ಪಾಳೆಗಾರರ ತಲೆಗೆ ತುಂಬಿದವರೇ ರಂಗನ ಒಡಹುಟ್ಟಿದವರು. ದಿನವೂ ರಂಗನಿಗಾಗಿ ಪರಿತಪಿಸಿ ಬಾಡಿ ಹೋದ ಹೂವಿನ ಮಾಲೆಯಂತಾದ ಕೂಸು ಚಿನ್ನುವನ್ನು ...

ಕಾವಡಿ ತಕ್ಕೊಂಡು ಕಾಶಿಯನು ಸಾರಿರಲು ಗಂಗೆಯಲಿ ಕೆಸರಿತ್ತು ಹಾದಿಯಲಿ ಧೂಳಿತ್ತು ವಿಶ್ವನಾಥನಿಗೆ ಮೈಲಿಗೆಯಾಗಿ ಅವನಾಗಿದ್ದ ಕಲ್ಲು! ಪಾಪಿಗಳ ಬೀಡಾರವಾಗಿತ್ತು ವಾರಣಾಸಿ ಸಾರನಾಥವು ಆಗಿತ್ತು ಅಸ್ತಿರಾಶಿ! ದ್ವಾರಕದಿ ನೋಡಿದೆನು ಗೋಪಾಲ ನಿರಲಿಲ್ಲ! ಕೇ...

ಲೋಕದಲ್ಲಿ ಒಟ್ಟಾರೆ ಎಷ್ಟು ಭಾಷೆಗಳಿವೆ ಎನ್ನುವುದನ್ನು ಯಾರೂ ನಿಖರವಾಗಿ ಲೆಕ್ಕ ಹಾಕಿಲ್ಲ, ಹಾಗೆ ಲೆಕ್ಕ ಹಾಕುವುದು ಸಾಧ್ಯವೂ ಇಲ್ಲ. ಜನ ಮಾತಾಡುವಂಥ ಸುಮಾರು ಎರಡು ಸಾವಿರ ಭಾಷೆಗಳಿವೆ ಎಂದು ಒಂದು ಅಂದಾಜು. ಇವುಗಳಲ್ಲಿ ಬರಹಕ್ಕೆ ಉಪಯೋಗವಾಗುವಂಥವು...

ಗೆಳತಿ, ನೀನಲ್ಲಿ ನಾನಿಲ್ಲಿ ಆದರೂ ಇಲ್ಲ ವಿರಹ ಇದು ಸತ್ಯ ಬರಹ //ಪ// ಓದುವ ಕವಿತೆಯಲಿ ನೀ ಕವಿತೆಯಾಗಿರುವೆ ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ ಕತ್ತಲೆ ಬಂದರೂ ಅಲ್ಲಿ ನೀ ಸ್ಪಷ್ಟ ಕಾಣುವೆ ಹಾಗಾಗಿಯೆ ವಿರಹ...

ಕವಿದ ಮೋಡ ಕಪ್ಪಾದರೇನು ಭಾವನೆಗಳು ಬರಡಾಗವು ಮೋಡಗಳ ಮರೆಯಲ್ಲಿ ಜೀವನವಿಹುದು ಅಪಾರ || ತಿಳಿಯಾದ ಗಾಳಿ ಬೀಸಲು ಬಿಳುಪಾಗದೆ ಮೋಡ ಕಾರಿಮೋಡ ಸರಿದು ಬಾರದಿರನೇ ಚಂದಿರ || ಕಷ್ಟಗಳು ಕಳೆದು ಸುಖಶಾಂತಿ ಬಾರದೇನು ಯಾರಿಗೂ ಯಾರಿಲ್ಲಾ ನಿನ್ನ ಬಾಳಿದು ನಿನ್...

‘ಬಿಡಿ ಬಿಡಿ, ಎಲ್ಲ ಬರಿ ಉಡಾಫೆ’ ಎಂದೆ, ನಕ್ಕರು. ‘ನೋಡು ಮರಿ, ಹತ್ತಾರು ಬಾರಿ ಹೋಗಿ ಬಂದಿರುವ ದಾರಿ, ಹೆಜ್ಜೆ ಗುರುತಿರುವ ಕಾಡು ಬೇಕಾದರೆ ಬಂಡವಾಳ ಹೂಡು. ಆದರೆ ಒಂದು ವಿಷಯ ಊರಿರುವದೇ ಆಚೆ ಹೋಗಿ ಸೇರಲೇ ಬೇಕು, ದಾರಿ ಸಾಗಲೇ ಬೇಕು, ತಕ್ಕ ಆಸಕ್ತ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...