ಅಸ್ತಿತ್ವ ಮರೆತು
ವ್ಯಕ್ತಿತ್ವ ಕಳೆದು
ಇನ್ನೊಂದು ಅಭಿನಯಕ್ಕೆ
ಸಿದ್ದವಾಗುತ್ತದೆ ಹಸಿವೆ.
ಅದಕ್ಕೆ ಗಳಿಗೆಗೊಂದು ಪಾತ್ರ
ರೊಟ್ಟಿ ನೆಪ ಮಾತ್ರ.
*****