ಮನುಜರಲಿ ಎರಡು ವರ್‍ಗ
ಕೆಲವರನು ಕೈತೊಳೆದು ಮುಟ್ಟಬೇಕು
ಮತ್ತೆ ಕೆಲವರನು
ಮುಟ್ಟಿದರೆ ಕೈ ತೊಳೆಯಬೇಕು
*****